ADA Recruitment 2023|ಇಂಜಿನಿಯರಿಂಗ್ ಆದವರಿಗೆ 53 ವಿವಿಧ ಹುದ್ದೆಗಳು.

ADA Recruitment 2023: ನಮಸ್ಕಾರ ನೆಚ್ಚಿನ ಓದುಗರೇ, ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸೀ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಖಾಲಿ ಇರುವ 53 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರಕಾರವು ಸೂಚಿಸಿದೆ. ನೀವೇನಾದರೂ ಕೇಂದ್ರ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿದ್ದರೆ ಇದೊಂದು ಉತ್ತಮ ಅವಕಾಶವಾಗಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 8 2023 ರಂದು ಅಥವಾ ಅದಕ್ಕೂ ಮೊದಲು ಆನ್ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ,ಗಮನವಿಟ್ಟು ಓದಿದ ಬಳಿಕವಷ್ಟೇ ಅರ್ಜಿಯನ್ನು ಸಲ್ಲಿಸಿ.

ನೀವೇನಾದರೂ ದೈನಂದಿನ ಉದ್ಯೋಗ ಮಾಹಿತಿಯನ್ನು ಪಡೆಯಲು ಇಚ್ಚಿಸಿದರೆ ನಮ್ಮ whatsapp ಗ್ರೂಪ್ ಅಥವ Telegram ಗ್ರೂಪ್ ಗೆ ಜಾಯಿನ್ ಆಗಬಹುದು. 

ಹುದ್ದೆಯ ಹೆಸರು ADA Recruitment 2023

  • ಪ್ರಾಜೆಕ್ಟ್ ಇಂಜಿನಿಯರ್ – ಐ – 40 ಹುದ್ದೆಗಳು 
  • ಪ್ರಾಜೆಕ್ಟ್ ಇಂಜಿನಿಯರ್ – 2 : 9  ಹುದ್ದೆಗಳು 
  • ಪ್ರಾಜೆಕ್ಟ್ ಇಂಜಿನಿಯರ್ – 3 : 4 ಹುದ್ದೆಗಳು 

ವಿದ್ಯಾರ್ಹತೆ ADA Recruitment 20233

  • ಮೆಕಾನಿಕಲ್ ಇಂಜಿನಿಯರಿಂಗ್
  • ಇಂಡಸ್ಟ್ರಿಯಲ್ ಇಂಜಿನಿಯರಿಂಗ್
  • ಇ ಸಿ ಇ
  • ಇ ಇ ಇ
  • ಸಿ ಎಸ್ ಇ
  • ಐ ಟಿ
  • ಎಲೆಕರೋನಿಕ್ಸ್ ಮತ್ತು ಟೇಲಿ ಕಮ್ಯೂನಿಕೇಷನ್
  • ಏರೋನಾಟಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ 

ವಯೋಮಿತಿ

  • ಪ್ರಾಜೆಕ್ಟ್ ಇಂಜಿನಿಯರ್ – ಐ – 35 ವರ್ಷಗಳು 
  • ಪ್ರಾಜೆಕ್ಟ್ ಇಂಜಿನಿಯರ್ – 2 : 45 ವರ್ಷಗಳು 
  • ಪ್ರಾಜೆಕ್ಟ್ ಇಂಜಿನಿಯರ್ – 3 : 55  ವರ್ಷಗಳು 

ವಯೋಮಿತಿ ಸಡಿಲಿಕೆ

  • SC/ST ಅಭ್ಯರ್ಥಿಗಳು :05 ವರ್ಷಗಳು 
  • OBC ಅಭ್ಯರ್ಥಿಗಳು : 03 ವರ್ಷಗಳು 
  • PWBD ಅಭ್ಯರ್ಥಿಗಳು :10 ವರ್ಷಗಳು 

ವೇತನ

  • ಪ್ರಾಜೆಕ್ಟ್ ಇಂಜಿನಿಯರ್ – ಐ : ರೂ.50,000 
  • ಪ್ರಾಜೆಕ್ಟ್ ಇಂಜಿನಿಯರ್ – 2 : ರೂ.60,000
  • ಪ್ರಾಜೆಕ್ಟ್ ಇಂಜಿನಿಯರ್ – 3 : ರೂ.70,000

ಉದ್ಯೋಗ ಸ್ಥಳ

  • ಭಾರತ

ಅರ್ಜಿ ಶುಲ್ಕ

  • ಯಾವುದೇ ರೀತಿಯ ಅರ್ಜಿ ಶುಲ್ಕ ಇಲ್ಲ.

ಆಯ್ಕೆ ವಿಧಾನ

  • ಆನ್ಲೈನ್ ಸಂದರ್ಶನ
  • ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ, ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ಬಳಿಕ ಕೊನೆಯಲ್ಲಿ ಸಬ್ಮಿಟ್ ಬಟ್ಟನ್ ಮೇಲೆ ಕ್ಲಿಕ್ ಮಾಡುವುದು.
  • ಅರ್ಜಿ ಸಲ್ಲಿಸಿದ ಬಳಿಕ ಭವಿಷ್ಯದ ಬಳಕೆಗಾಗಿ ಅರ್ಜಿ ಪ್ರತಿಯ ಜೆರಾಕ್ಸ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕ

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 11/08/2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08/09/2023

ಪ್ರಮುಖ ಲಿಂಕ್ ಗಳು

ಪಿಡಿಎಫ್ ಅಧಿಸೂಚನೆ 1 : ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್ : ada.gov.in

ADA Recruitment 2023
ADA Recruitment 2023

ನಾವು ನೀಡಿರುವ ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದು ನಿಮಗೆ ಅನಿಸಿದರೆ, ನಿಮ್ಮಂತೆಯೇ ಉದ್ಯೋಗದ ನಿರೀಕ್ಷೆಯಲ್ಲಿರುವ ಅನೇಕ ಅಣ್ಣ ತಮ್ಮ ಹಾಗೂ ಅಕ್ಕ ತಂಗಿಯರಿಗೆ ಈ  ಮಾಹಿತಿಯನ್ನು ಶೇರ್ ಮಾಡಿ. ಹಾಗೆಯೇ ತಾಳ್ಮೆಯಿಂದ ನನ್ನ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

Leave a Comment