HESCOM Recruitment 2023|ಐಟಿಐ ಆದವರಿಗೆ 265 ಭರ್ಜರಿ ಹುದ್ದೆಗಳು.

HESCOM Recruitment 2023 : ನಮಸ್ಕಾರ ನೆಚ್ಚಿನ ಓದುಗರೇ, ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಖಾಲಿ ಇರುವ 265 ಐಟಿಐ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರಕಾರವು ಸೂಚಿಸಿದೆ. ನೀವೇನಾದರೂ ರಾಜ್ಯ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿದ್ದರೆ ಇದೊಂದು ಉತ್ತಮ ಅವಕಾಶವಾಗಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 10 2023 ರಂದು ಅಥವಾ ಅದಕ್ಕೂ ಮೊದಲು ಆಫ್ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ,ಗಮನವಿಟ್ಟು ಓದಿದ ಬಳಿಕವಷ್ಟೇ ಅರ್ಜಿಯನ್ನು ಸಲ್ಲಿಸಿ.

ನೀವೇನಾದರೂ ದೈನಂದಿನ ಉದ್ಯೋಗ ಮಾಹಿತಿಯನ್ನು ಪಡೆಯಲು ಇಚ್ಚಿಸಿದರೆ ನಮ್ಮ whatsapp ಗ್ರೂಪ್ ಅಥವ Telegram ಗ್ರೂಪ್ ಗೆ ಜಾಯಿನ್ ಆಗಬಹುದು. 

ಹುದ್ದೆಯ ಹೆಸರು HESCOM Recruitment 2023

  • ಐಟಿಐ ಅಪ್ರೆಂಟಿಸ್ – 265 ಹುದ್ದೆಗಳು

HESCOM Recruitment 2023|ಐಟಿಐ ಆದವರಿಗೆ 265 ಭರ್ಜರಿ ಹುದ್ದೆಗಳು.

ವಿದ್ಯಾರ್ಹತೆ

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಐಟಿಐ ಪೂರ್ಣಗೊಳಿಸಬೇಕು.

ವಯೋಮಿತಿ

  • ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು ಆಗಸ್ಟ್ 26 2023 ರಂದು 25 ವರ್ಷಗಳು ಆಗಿರಬೇಕು.

HESCOM Recruitment 2023|ಐಟಿಐ ಆದವರಿಗೆ 265 ಭರ್ಜರಿ ಹುದ್ದೆಗಳು.

ವಯೋಮಿತಿ ಸಡಿಲಿಕೆ

  • ಎಸ್ಸಿ/ಎಸ್ಟಿ ಅಭ್ಯರ್ಥಿಗಳು : 5 ವರ್ಷಗಳ

ವೇತನ

  • ರೂ.7,000/-

ಉದ್ಯೋಗ ಸ್ಥಳ

  • ಬೆಳಗಾವಿ – ಕರ್ನಾಟಕ

KMF BEMUL Recruitment 2023|ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಘಟಕದಲ್ಲಿ 46 ಹುದ್ದೆಗಳು.

ಅರ್ಜಿ ಶುಲ್ಕ

  • ಎಸ್ಸಿ/ಎಸ್ಟಿ ಅಭ್ಯರ್ಥಿಗಳು : ರೂ .50
  • ಉಳಿದ ಸಾಮಾನ್ಯ ಅಭ್ಯರ್ಥಿಗಳು : ರೂ.100

HESCOM Recruitment 2023|ಐಟಿಐ ಆದವರಿಗೆ 265 ಭರ್ಜರಿ ಹುದ್ದೆಗಳು.

ಆಯ್ಕೆ ವಿಧಾನ

  • ಮೆರಿಟ್ ಪಟ್ಟಿ
  • ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ, ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ಬಳಿಕ ಕೊನೆಯಲ್ಲಿ ಸಬ್ಮಿಟ್ ಬಟ್ಟನ್ ಮೇಲೆ ಕ್ಲಿಕ್ ಮಾಡುವುದು.
  • ಅರ್ಜಿ ಸಲ್ಲಿಸಿದ ಬಳಿಕ ಭವಿಷ್ಯದ ಬಳಕೆಗಾಗಿ ಅರ್ಜಿ ಪ್ರತಿಯ ಜೆರಾಕ್ಸ್ ತೆಗೆದುಕೊಳ್ಳಿ.
  • ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಗೆ ನೀಡಲಾದ ವಿಳಾಸಕ್ಕೆ ಪೋಸ್ಟ್ ಮುಖಾಂತರ ರವಾನಿಸುವುದು.

ಪೋಸ್ಟ್ ವಿಳಾಸ,

ಕಾರ್ಯನಿರ್ವಾಹಕ ಇಂಜಿನಿಯರ್, ಕೈಗಾರಿಕಾ ತರಬೇತಿ ಕೇಂದ್ರ (ITC) ಹೆಸ್ಕಾಂ, ವಿದ್ಯುತ್ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ-24

ಪ್ರಮುಖ ದಿನಾಂಕ

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 23/08/2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/09/2023
  • ಅರ್ಜಿ ಪ್ರತಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 16/10/2023

ಪ್ರಮುಖ ಲಿಂಕ್ ಗಳು

ಪಿಡಿಎಫ್ ಅಧಿಸೂಚನೆ ಮತ್ತು ಅರ್ಜಿನಮೂನೆ : ಇಲ್ಲಿ ಕ್ಲಿಕ್ ಮಾಡಿ

ನೊಂದಾಯಿಸಲು : ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್ : hescom.karnataka.gov.in

HESCOM Recruitment 2023
HESCOM Recruitment 2023

ನಾವು ನೀಡಿರುವ ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದು ನಿಮಗೆ ಅನಿಸಿದರೆ, ನಿಮ್ಮಂತೆಯೇ ಉದ್ಯೋಗದ ನಿರೀಕ್ಷೆಯಲ್ಲಿರುವ ಅನೇಕ ಅಣ್ಣ ತಮ್ಮ ಹಾಗೂ ಅಕ್ಕ ತಂಗಿಯರಿಗೆ ಈ  ಮಾಹಿತಿಯನ್ನು ಶೇರ್ ಮಾಡಿ. ಹಾಗೆಯೇ ತಾಳ್ಮೆಯಿಂದ ನನ್ನ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

Leave a Comment