HPCL Recruitment 2023|ಹಿಂದುಸ್ಥಾನ್ ಪೆಟ್ರೋಲಿಯಂನಲ್ಲಿ 276 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

HPCL Recruitment 2023: ನಮಸ್ಕಾರ ನೆಚ್ಚಿನ ಓದುಗರೇ,ಹಿಂದುಸ್ಥಾನ್ ಪೆಟ್ರೋಲಿಯಂ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಖಾಲಿ ಇರುವ 276 ಮೆಕಾನಿಕಲ್ ಇಂಜಿನಿಯರ್ ಮತ್ತು ಇನ್ಸ್ಟ್ರುಮೆಂಟೇಷನ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರಕಾರವು ಸೂಚಿಸಿದೆ. ನೀವೇನಾದರೂ ಕೇಂದ್ರ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿದ್ದರೆ ಇದೊಂದು ಉತ್ತಮ ಅವಕಾಶವಾಗಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 18 2023 ರಂದು ಅಥವಾ ಅದಕ್ಕೂ ಮೊದಲು ಆನ್ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ,ಗಮನವಿಟ್ಟು ಓದಿದ ಬಳಿಕವಷ್ಟೇ ಅರ್ಜಿಯನ್ನು ಸಲ್ಲಿಸಿ.

ನೀವೇನಾದರೂ ದೈನಂದಿನ ಉದ್ಯೋಗ ಮಾಹಿತಿಯನ್ನು ಪಡೆಯಲು ಇಚ್ಚಿಸಿದರೆ ನಮ್ಮ whatsapp ಗ್ರೂಪ್ ಅಥವ Telegram ಗ್ರೂಪ್ ಗೆ ಜಾಯಿನ್ ಆಗಬಹುದು. 

ಹುದ್ದೆಯ ಹೆಸರು HPCL Recruitment 2023

  • ಮೆಕಾನಿಕಲ್ ಇಂಜಿನಿಯರ್ – 57 ಹುದ್ದೆಗಳು
  • ಎಲೆಕ್ಟ್ರಿಕಲ್ ಇಂಜಿನಿಯರ್ – 16 ಹುದ್ದೆಗಳು
  • ಇನ್ಸ್ಟ್ರುಮೆಂಟೇಷನ್ ಇಂಜಿನಿಯರ್ – 36 ಹುದ್ದೆಗಳು 
  • ಸಿವಿಲ್ ಇಂಜಿನಿಯರ್ – 18 ಹುದ್ದೆಗಳು
  • ಕೆಮಿಕಲ್ ಇಂಜಿನಿಯರ್ – 43 ಹುದ್ದೆಗಳು
  • ಹಿರಿಯ ಅಧಿಕಾರಿ – 50 ಹುದ್ದೆಗಳು
  • ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ – 8 ಹುದ್ದೆಗಳು
  • ಗುಣಮಟ್ಟದ ನಿಯಂತ್ರಣ ಅಧಿಕಾರಿ – 9 ಹುದ್ದೆಗಳು
  • ಚಾರಟೆಡ್ ಎಕೌಂಟೆಂಟ್ – 16 ಹುದ್ದೆಗಳು
  • ಕಾನೂನು ಅಧಿಕಾರಿ – 7 ಹುದ್ದೆಗಳು
  • ವೈದ್ಯಕೀಯ ಹುದ್ದೆಗಳು – 4 ಹುದ್ದೆಗಳು
  • ಪ್ರಧಾನ ವ್ಯವಸ್ಥಾಪಕ – 1 ಹುದ್ದೆಗಳು
  • ಕಲ್ಯಾಣ ಅಧಿಕಾರಿ – 1 ಹುದ್ದೆಗಳು
  • ಮಾಹಿತಿ ವ್ಯವಸ್ಥೆ ಅಧಿಕಾರಿ – 10 ಹುದ್ದೆಗಳು

ವಿದ್ಯಾರ್ಹತೆ HPCL Recruitment 2023

  • ಮೆಕಾನಿಕಲ್ ಇಂಜಿನಿಯರ್ – ಬಿ.ಇ ಅಥವಾ ಬಿ. ಟೆಕ್
  • ಎಲೆಕ್ಟ್ರಿಕಲ್ ಇಂಜಿನಿಯರ್ – ಬಿ.ಇ ಅಥವಾ ಬಿ. ಟೆಕ್
  • ಇನ್ಸ್ಟ್ರುಮೆಂಟೇಷನ್ ಇಂಜಿನಿಯರ್ – ಬಿ.ಇ ಅಥವಾ ಬಿ. ಟೆಕ್ 
  • ಸಿವಿಲ್ ಇಂಜಿನಿಯರ್ – ಬಿ.ಇ ಅಥವಾ ಬಿ. ಟೆಕ್
  • ಕೆಮಿಕಲ್ ಇಂಜಿನಿಯರ್ – ಬಿ.ಇ ಅಥವಾ ಬಿ. ಟೆಕ್
  • ಹಿರಿಯ ಅಧಿಕಾರಿ – ಬಿ.ಇ ಅಥವಾ ಬಿ. ಟೆಕ್ ,MBA, PGDM
  • ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ – ಬಿ.ಇ ಅಥವಾ ಬಿ. ಟೆಕ್ 
  • ಗುಣಮಟ್ಟದ ನಿಯಂತ್ರಣ ಅಧಿಕಾರಿ – M. Sc
  • ಚಾರಟೆಡ್ ಎಕೌಂಟೆಂಟ್ – CA,ICAI
  • ಕಾನೂನು ಅಧಿಕಾರಿ – ಕಾನೂನಿನಲ್ಲಿ ಪದವಿ
  • ವೈದ್ಯಕೀಯ ಹುದ್ದೆಗಳು – MBBS
  • ಪ್ರಧಾನ ವ್ಯವಸ್ಥಾಪಕ – ಪದವಿ
  • ಕಲ್ಯಾಣ ಅಧಿಕಾರಿ – ಡಿಪ್ಲೋಮಾ,ಪದವಿ
  • ಮಾಹಿತಿ ವ್ಯವಸ್ಥೆ ಅಧಿಕಾರಿ – ಬಿ. ಟೆಕ್ ,M. Sc, ಸ್ನಾತಕೋತ್ತರ ಪದವಿ

ವಯೋಮಿತಿ

HPCL Recruitment 2023

  • ಮೆಕಾನಿಕಲ್ ಇಂಜಿನಿಯರ್ – 25 ವರ್ಷ
  • ಎಲೆಕ್ಟ್ರಿಕಲ್ ಇಂಜಿನಿಯರ್ – 25 ವರ್ಷ
  • ಇನ್ಸ್ಟ್ರುಮೆಂಟೇಷನ್ ಇಂಜಿನಿಯರ್ – 25 ವರ್ಷ 
  • ಸಿವಿಲ್ ಇಂಜಿನಿಯರ್ – 25 ವರ್ಷ
  • ಕೆಮಿಕಲ್ ಇಂಜಿನಿಯರ್ -25 ವರ್ಷ
  • ಹಿರಿಯ ಅಧಿಕಾರಿ – 28-32 ವರ್ಷ
  • ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ – 27 ವರ್ಷ
  • ಗುಣಮಟ್ಟದ ನಿಯಂತ್ರಣ ಅಧಿಕಾರಿ – 30 ವರ್ಷ
  • ಚಾರಟೆಡ್ ಎಕೌಂಟೆಂಟ್ – 27 ವರ್ಷ
  • ಕಾನೂನು ಅಧಿಕಾರಿ – 26 ವರ್ಷ
  • ವೈದ್ಯಕೀಯ ಹುದ್ದೆಗಳು – 29 ವರ್ಷ
  • ಪ್ರಧಾನ ವ್ಯವಸ್ಥಾಪಕ -50 ವರ್ಷ
  • ಕಲ್ಯಾಣ ಅಧಿಕಾರಿ – 27 ವರ್ಷ
  • ಮಾಹಿತಿ ವ್ಯವಸ್ಥೆ ಅಧಿಕಾರಿ – 27 ವರ್ಷ

ವಯೋಮಿತಿ ಸಡಿಲಿಕೆ

  • SC/ST ಅಭ್ಯರ್ಥಿಗಳು :05 ವರ್ಷಗಳು 
  • OBC ಅಭ್ಯರ್ಥಿಗಳು : 03 ವರ್ಷಗಳು 
  • PWBD ಅಭ್ಯರ್ಥಿಗಳು :10 ವರ್ಷಗಳು 
  • OBCNC ಅಭ್ಯರ್ಥಿಗಳು :13 ವರ್ಷಗಳು 
  • PWBD(sc/st )  ಅಭ್ಯರ್ಥಿಗಳು :15 ವರ್ಷಗಳು

ವೇತನ

  • ರೂ.50,000 – 2,80,000/-

ಉದ್ಯೋಗ ಸ್ಥಳ

  • ಭಾರತ

ಅರ್ಜಿ ಶುಲ್ಕ

  • SC/ST ಮತ್ತು PWBD ಅಭ್ಯರ್ಥಿಗಳು : ಶೂನ್ಯ
  • UR/OBCNC/EWS ಅಭ್ಯರ್ಥಿಗಳು : 1180/-
  • ಪಾವತಿ ವಿಧಾನ : ಆನ್ಲೈನ್

ಆಯ್ಕೆ ವಿಧಾನ

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ಗ್ರೂಪ್ ಡಿಸ್ಕಷನ್
  • ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ, ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ಬಳಿಕ ಕೊನೆಯಲ್ಲಿ ಸಬ್ಮಿಟ್ ಬಟ್ಟನ್ ಮೇಲೆ ಕ್ಲಿಕ್ ಮಾಡುವುದು.
  • ಅರ್ಜಿ ಸಲ್ಲಿಸಿದ ಬಳಿಕ ಭವಿಷ್ಯದ ಬಳಕೆಗಾಗಿ ಅರ್ಜಿ ಪ್ರತಿಯ ಜೆರಾಕ್ಸ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕ

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 18/08/2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18/09/2023

ಪ್ರಮುಖ ಲಿಂಕ್ ಗಳು

ಪಿಡಿಎಫ್ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್ : hindustanpetroleum.com

HPCL Recruitment 2023
HPCL Recruitment 2023

ನಾವು ನೀಡಿರುವ ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದು ನಿಮಗೆ ಅನಿಸಿದರೆ, ನಿಮ್ಮಂತೆಯೇ ಉದ್ಯೋಗದ ನಿರೀಕ್ಷೆಯಲ್ಲಿರುವ ಅನೇಕ ಅಣ್ಣ ತಮ್ಮ ಹಾಗೂ ಅಕ್ಕ ತಂಗಿಯರಿಗೆ ಈ  ಮಾಹಿತಿಯನ್ನು ಶೇರ್ ಮಾಡಿ. ಹಾಗೆಯೇ ತಾಳ್ಮೆಯಿಂದ ನನ್ನ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

Leave a Comment