Indian Post Recruitment 2023|ಕಾರ್ ಡ್ರೈವಿಂಗ್ ಗೊತ್ತಿದ್ದರೆ ಸಾಕು 63,200 ರೂ ಸಂಬಳದ ಈ ಹುದ್ದೆ ನಿಮಗೆ ಗ್ಯಾರಂಟಿ.

Indian Post Recruitment 2023 : ನಮಸ್ಕಾರ ನೆಚ್ಚಿನ ಓದುಗರೇ, ಭಾರತೀಯ ಅಂಚೆ ಇಲಾಖೆಯು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಖಾಲಿ ಇರುವ 28 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರಕಾರವು ಸೂಚಿಸಿದೆ. ನೀವೇನಾದರೂ ಕೇಂದ್ರ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿದ್ದರೆ ಇದೊಂದು ಉತ್ತಮ ಅವಕಾಶವಾಗಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 15 2023 ರಂದು ಅಥವಾ ಅದಕ್ಕೂ ಮೊದಲು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ,ಗಮನವಿಟ್ಟು ಓದಿದ ಬಳಿಕವಷ್ಟೇ ಅರ್ಜಿಯನ್ನು ಸಲ್ಲಿಸಿ.

ನೀವೇನಾದರೂ ದೈನಂದಿನ ಉದ್ಯೋಗ ಮಾಹಿತಿಯನ್ನು ಪಡೆಯಲು ಇಚ್ಚಿಸಿದರೆ ನಮ್ಮ whatsapp ಗ್ರೂಪ್ ಅಥವ Telegram ಗ್ರೂಪ್ ಗೆ ಜಾಯಿನ್ ಆಗಬಹುದು. 


ಹುದ್ದೆಯ ಹೆಸರು Indian Post Recruitment 2023

  • ಸ್ಟಾಫ್ ಕಾರ್ ಡ್ರೈವರ್ – 28 ಹುದ್ದೆಗಳು 

ಪ್ರದೇಶವಾರು ಹುದ್ದೆಯ ವಿವರಗಳು Indian Post Recruitment 2023

  • ಚಿಕ್ಕೋಡಿ 1
  • ಕಲಬುರ್ಗಿ 1
  • ಧಾರವಾಡ 1
  • ಗದಗ 1
  • ಎತ್ತಿಕೊಳ್ಳಿ 1
  • ಬೆಂಗಳೂರು 15
  • ಮಂಡ್ಯ 1
  • ಮೈಸೂರ್ 3
  • ಪುತ್ತೂರು 1
  • ಶಿವಮೊಗ್ಗ 1
  • ಉಡುಪಿ 1
  • ಕೋಲಾರ 1

ವಿದ್ಯಾರ್ಹತೆ Indian Post Recruitment 2023

  • 10 ನೇ ತರಗತಿ ಪಾಸ್

ವಯೋಮಿತಿ

ಗರಿಷ್ಟ ವಯೋಮಿತಿ – 15/09/2023 ರಂದು 56 ವರ್ಷ


ವಯೋಮಿತಿ ಸಡಿಲಿಕೆ

ಅಂಚೆ ಇಲಾಖೆ ನೇಮಕಾತಿ ನಿಯಮಗಳ ಪ್ರಕಾರ.


ವೇತನ

ರೂ. 19,900 – 63,200/- ಪ್ರತಿ ತಿಂಗಳಿಗೆ


ಉದ್ಯೋಗ ಸ್ಥಳ

ಕರ್ನಾಟಕ


ಅರ್ಜಿ ಶುಲ್ಕ

ಶೂನ್ಯ


ಆಯ್ಕೆ ವಿಧಾನ

ಡ್ರೈವಿಂಗ್ ಲೈಸೆನ್ಸ್

ಡ್ರೈವಿಂಗ್ ಟೆಸ್ಟ್

ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಪೋಸ್ಟ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು.

ಪೋಸ್ಟ್ ವಿಳಾಸ ,

ಮ್ಯಾನೇಜರ್,ಮೇಯ್ಲ್ ಮೋಟರ್ ಸೇವೆ ,ಬೆಂಗಳೂರು – 560001


ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12/08/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 /09/2023


ಪ್ರಮುಖ ಲಿಂಕ್ ಗಳು

ಪಿಡಿಎಫ್ ಅಧಿಸೂಚನ ಮತ್ತು ಅರ್ಜಿ ನಮೂನೆ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್ : indiapost.gov.in

Indian Post Recruitment 2023
Indian Post Recruitment 2023

ನಾವು ನೀಡಿರುವ ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದು ನಿಮಗೆ ಅನಿಸಿದರೆ, ನಿಮ್ಮಂತೆಯೇ ಉದ್ಯೋಗದ ನಿರೀಕ್ಷೆಯಲ್ಲಿರುವ ಅನೇಕ ಅಣ್ಣ ತಮ್ಮ ಹಾಗೂ ಅಕ್ಕ ತಂಗಿಯರಿಗೆ ಈ  ಮಾಹಿತಿಯನ್ನು ಶೇರ್ ಮಾಡಿ. ಹಾಗೆಯೇ ತಾಳ್ಮೆಯಿಂದ ನನ್ನ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

4 thoughts on “Indian Post Recruitment 2023|ಕಾರ್ ಡ್ರೈವಿಂಗ್ ಗೊತ್ತಿದ್ದರೆ ಸಾಕು 63,200 ರೂ ಸಂಬಳದ ಈ ಹುದ್ದೆ ನಿಮಗೆ ಗ್ಯಾರಂಟಿ.”

Leave a Comment