KMF BEMUL Recruitment 2023|ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಘಟಕದಲ್ಲಿ 46 ಹುದ್ದೆಗಳು.

KMF BEMUL Recruitment 2023 : ನಮಸ್ಕಾರ ನೆಚ್ಚಿನ ಓದುಗರೇ, ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಖಾಲಿ ಇರುವ 46 ವಿಸ್ತರಣಾ ಅಧಿಕಾರಿ ಮತ್ತು ಕಿರಿಯ ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರಕಾರವು ಸೂಚಿಸಿದೆ. ನೀವೇನಾದರೂ ರಾಜ್ಯ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿದ್ದರೆ ಇದೊಂದು ಉತ್ತಮ ಅವಕಾಶವಾಗಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 26 2023 ರಂದು ಅಥವಾ ಅದಕ್ಕೂ ಮೊದಲು ಆನ್ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ,ಗಮನವಿಟ್ಟು ಓದಿದ ಬಳಿಕವಷ್ಟೇ ಅರ್ಜಿಯನ್ನು ಸಲ್ಲಿಸಿ.

ನೀವೇನಾದರೂ ದೈನಂದಿನ ಉದ್ಯೋಗ ಮಾಹಿತಿಯನ್ನು ಪಡೆಯಲು ಇಚ್ಚಿಸಿದರೆ ನಮ್ಮ whatsapp ಗ್ರೂಪ್ ಅಥವ Telegram ಗ್ರೂಪ್ ಗೆ ಜಾಯಿನ್ ಆಗಬಹುದು. 

ಹುದ್ದೆಯ ಹೆಸರು KMF BEMUL Recruitment 2023

  • ಸಹಾಯಕ ವ್ಯವಸ್ಥಾಪಕ – 3 ಹುದ್ದೆಗಳು
  • ತಾಂತ್ರಿಕ ಅಧಿಕಾರಿ – 7 ಹುದ್ದೆಗಳು
  • ವಿಸ್ತರಣಾ ಅಧಿಕಾರಿ ಗ್ರೇಡ್ -1 – 10 ಹುದ್ದೆಗಳು
  • ಆಡಳಿತ ಸಹಾಯಕ ಗ್ರೇಡ್ 2 – 5 ಹುದ್ದೆಗಳು
  • ಅಕೌಂಟ್ ಅಸಿಸ್ಟೆಂಟ್ ಗ್ರೇಡ್ 2  – 5 ಹುದ್ದೆಗಳು
  • ಮಾರ್ಕೆಟಿಂಗ್ ಸಹಾಯಕ ಗ್ರೇಡ್ 2  – 2 ಹುದ್ದೆಗಳು
  • ರಸಾಯನಶಾಸ್ತ್ರ ಗ್ರೇಡ್ -2 – 4 ಹುದ್ದೆಗಳು
  • ಜೂನಿಯರ್ ಸಿಸ್ಟಮ್ ಆಪರೇಟರ್  – 1 ಹುದ್ದೆಗಳು
  • ಜೂನಿಯರ್ ಟೆಕ್ನಿಷಿಯನ್ – 9 ಹುದ್ದೆಗಳು

KMF BEMUL Recruitment 2023|ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಘಟಕದಲ್ಲಿ 46 ಹುದ್ದೆಗಳು.

ವಿದ್ಯಾರ್ಹತೆ

  • ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

ವಯೋಮಿತಿ

  • ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

KMF BEMUL Recruitment 2023|ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಘಟಕದಲ್ಲಿ 46 ಹುದ್ದೆಗಳು.

ವಯೋಮಿತಿ ಸಡಿಲಿಕೆ

  • ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

ವೇತನ

  • ರೂ.21,400 – 97,100/-

ಉದ್ಯೋಗ ಸ್ಥಳ

  • ಬೆಳಗಾವಿ – ಕರ್ನಾಟಕ

ಅರ್ಜಿ ಶುಲ್ಕ

  • ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿಸಲು ಇಲ್ಲ.

KMF BEMUL Recruitment 2023|ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಘಟಕದಲ್ಲಿ 46 ಹುದ್ದೆಗಳು.

ಆಯ್ಕೆ ವಿಧಾನ

  • ಲಿಖಿತ ಪರೀಕ್ಷೆ
  • ಸಂದರ್ಶನ

NIT Karnataka Recruitment 2023| 112 ತಂತ್ರಜ್ನ ಹುದ್ದೆಗಳಿಗೆ ನೇಮಕಾತಿ.

ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ, ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ಬಳಿಕ ಕೊನೆಯಲ್ಲಿ ಸಬ್ಮಿಟ್ ಬಟ್ಟನ್ ಮೇಲೆ ಕ್ಲಿಕ್ ಮಾಡುವುದು.
  • ಅರ್ಜಿ ಸಲ್ಲಿಸಿದ ಬಳಿಕ ಭವಿಷ್ಯದ ಬಳಕೆಗಾಗಿ ಅರ್ಜಿ ಪ್ರತಿಯ ಜೆರಾಕ್ಸ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕ

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28/08/2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26/09/2023

ಪ್ರಮುಖ ಲಿಂಕ್ ಗಳು

ಪಿಡಿಎಫ್ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್ : bemul.in

KMF BEMUL Recruitment 2023
KMF BEMUL Recruitment 2023

ನಾವು ನೀಡಿರುವ ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದು ನಿಮಗೆ ಅನಿಸಿದರೆ, ನಿಮ್ಮಂತೆಯೇ ಉದ್ಯೋಗದ ನಿರೀಕ್ಷೆಯಲ್ಲಿರುವ ಅನೇಕ ಅಣ್ಣ ತಮ್ಮ ಹಾಗೂ ಅಕ್ಕ ತಂಗಿಯರಿಗೆ ಈ  ಮಾಹಿತಿಯನ್ನು ಶೇರ್ ಮಾಡಿ. ಹಾಗೆಯೇ ತಾಳ್ಮೆಯಿಂದ ನನ್ನ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

Leave a Comment