KPSC Recruitment 2023| ಪದವಿ ಆದವರಿಗೆ 350 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳು.

KPSC Recruitment 2023 : ನಮಸ್ಕಾರ ನೆಚ್ಚಿನ ಓದುಗರೇ, ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಖಾಲಿ ಇರುವ 350 ವಾಣಿಜ್ಯ ತೆರಿಗೆ ನಿರೀಕ್ಷಕರು ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರಕಾರವು ಸೂಚಿಸಿದೆ. ನೀವೇನಾದರೂ ರಾಜ್ಯ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿದ್ದರೆ ಇದೊಂದು ಉತ್ತಮ ಅವಕಾಶವಾಗಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 30 2023 ರಂದು ಅಥವಾ ಅದಕ್ಕೂ ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ,ಗಮನವಿಟ್ಟು ಓದಿದ ಬಳಿಕವಷ್ಟೇ ಅರ್ಜಿಯನ್ನು ಸಲ್ಲಿಸಿ.

ನೀವೇನಾದರೂ ದೈನಂದಿನ ಉದ್ಯೋಗ ಮಾಹಿತಿಯನ್ನು ಪಡೆಯಲು ಇಚ್ಚಿಸಿದರೆ ನಮ್ಮ whatsapp ಗ್ರೂಪ್ ಅಥವ Telegram ಗ್ರೂಪ್ ಗೆ ಜಾಯಿನ್ ಆಗಬಹುದು. 

ಹುದ್ದೆಯ ಹೆಸರು KPSC Recruitment 2023

  • ವಾಣಿಜ್ಯ ತೆರಿಗೆ ನಿರೀಕ್ಷಕರು – 350 ಹುದ್ದೆಗಳು

KPSC Recruitment 2023| ಪದವಿ ಆದವರಿಗೆ 350 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳು.

ವಿದ್ಯಾರ್ಹತೆ

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಬೇಕು.

ವಯೋಮಿತಿ

  • ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳು ಹಾಗೂ ಗರಿಷ್ಠ ವಯಸ್ಸು ಸೆಪ್ಟೆಂಬರ್ 30 2023 ರಂದು 35 ವರ್ಷಗಳು ಆಗಿರಬೇಕು.

KPSC Recruitment 2023| ಪದವಿ ಆದವರಿಗೆ 350 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳು.

ವಯೋಮಿತಿ ಸಡಿಲಿಕೆ

  • ಎಸ್ಸಿ/ಎಸ್ಟಿ/Cat -1 ಅಭ್ಯರ್ಥಿಗಳು : 5 ವರ್ಷಗಳು
  • Cat -2A,2B,3A &3B ಅಭ್ಯರ್ಥಿಗಳು : 03 ವರ್ಷಗಳು
  • ಅಂಗವಿಕಲ ಮತ್ತು ವಿಧವಾ ಅಭ್ಯರ್ಥಿಗಳು : 10 ವರ್ಷಗಳು

ವೇತನ

  • ರೂ.33,450 – 62,600/-

ಉದ್ಯೋಗ ಸ್ಥಳ

  • ಕರ್ನಾಟಕ

KMF BEMUL Recruitment 2023|ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಘಟಕದಲ್ಲಿ 46 ಹುದ್ದೆಗಳು.

ಅರ್ಜಿ ಶುಲ್ಕ

  • ಎಸ್ಸಿ/ಎಸ್ಟಿ/Cat -1 ಮತ್ತು ಅಂಗವಿಕಲ ಅಭ್ಯರ್ಥಿಗಳು : ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
  • ಮಾಜಿ ಸೈನಿಕ ಅಭ್ಯರ್ಥಿಗಳು: ರೂ.50
  • Cat -2A,2B,3A &3B ಅಭ್ಯರ್ಥಿಗಳು : ರೂ.300
  • ಉಳಿದ ಸಾಮಾನ್ಯ ಅಭ್ಯರ್ಥಿಗಳು : ರೂ.600

KPSC Recruitment 2023| ಪದವಿ ಆದವರಿಗೆ 350 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳು.

ಆಯ್ಕೆ ವಿಧಾನ

  • ಕನ್ನಡ ಭಾಷಾ ಪರೀಕ್ಷೆ
  • ಸ್ಪರ್ಧಾತ್ಮಕ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ, ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ಬಳಿಕ ಕೊನೆಯಲ್ಲಿ ಸಬ್ಮಿಟ್ ಬಟ್ಟನ್ ಮೇಲೆ ಕ್ಲಿಕ್ ಮಾಡುವುದು.
  • ಅರ್ಜಿ ಸಲ್ಲಿಸಿದ ಬಳಿಕ ಭವಿಷ್ಯದ ಬಳಕೆಗಾಗಿ ಅರ್ಜಿ ಪ್ರತಿಯ ಜೆರಾಕ್ಸ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕ

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01/09/2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/09/2023

ಪ್ರಮುಖ ಲಿಂಕ್ ಗಳು

ಪಿಡಿಎಫ್ ಅಧಿಸೂಚನೆ ಮತ್ತು ಅರ್ಜಿನಮೂನೆ : ಇಲ್ಲಿ ಕ್ಲಿಕ್ ಮಾಡಿ

ನೊಂದಾಯಿಸಲು : ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್ : kpsc.kar.nic.in

KPSC Recruitment 2023
KPSC Recruitment 2023

ನಾವು ನೀಡಿರುವ ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದು ನಿಮಗೆ ಅನಿಸಿದರೆ, ನಿಮ್ಮಂತೆಯೇ ಉದ್ಯೋಗದ ನಿರೀಕ್ಷೆಯಲ್ಲಿರುವ ಅನೇಕ ಅಣ್ಣ ತಮ್ಮ ಹಾಗೂ ಅಕ್ಕ ತಂಗಿಯರಿಗೆ ಈ  ಮಾಹಿತಿಯನ್ನು ಶೇರ್ ಮಾಡಿ. ಹಾಗೆಯೇ ತಾಳ್ಮೆಯಿಂದ ನನ್ನ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

Leave a Comment