NIT Karnataka Recruitment 2023| 112 ತಂತ್ರಜ್ನ ಹುದ್ದೆಗಳಿಗೆ ನೇಮಕಾತಿ.

NIT Karnataka Recruitment 2023: ನಮಸ್ಕಾರ ನೆಚ್ಚಿನ ಓದುಗರೇ,ನೇಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಖಾಲಿ ಇರುವ 112 ತಂತ್ರಜ್ನ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರಕಾರವು ಸೂಚಿಸಿದೆ. ನೀವೇನಾದರೂ ಕೇಂದ್ರ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿದ್ದರೆ ಇದೊಂದು ಉತ್ತಮ ಅವಕಾಶವಾಗಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 06 2023 ರಂದು ಅಥವಾ ಅದಕ್ಕೂ ಮೊದಲು ಆನ್ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ,ಗಮನವಿಟ್ಟು ಓದಿದ ಬಳಿಕವಷ್ಟೇ ಅರ್ಜಿಯನ್ನು ಸಲ್ಲಿಸಿ.

ನೀವೇನಾದರೂ ದೈನಂದಿನ ಉದ್ಯೋಗ ಮಾಹಿತಿಯನ್ನು ಪಡೆಯಲು ಇಚ್ಚಿಸಿದರೆ ನಮ್ಮ whatsapp ಗ್ರೂಪ್ ಅಥವ Telegram ಗ್ರೂಪ್ ಗೆ ಜಾಯಿನ್ ಆಗಬಹುದು. 

ಹುದ್ದೆಯ ಹೆಸರು NIT Karnataka Recruitment 2023

  • ಸೂಪರಿ ಇನ್ ಡೆಂಟ್ – 4 ಹುದ್ದೆಗಳು
  • ಹಿರಿಯ ತಂತ್ರಜ್ನ – 18 ಹುದ್ದೆಗಳು
  • ಹಿರಿಯ ಸಹಾಯಕ – 11 ಹುದ್ದೆಗಳು
  • ತಂತ್ರಜ್ನ- 35 ಹುದ್ದೆಗಳು
  • ಕಿರಿಯ ಸಹಾಯಕ – 23 ಹುದ್ದೆಗಳು
  • ಆಫೀಸ್ ಅಟೆಂಡೆಂಟ್ – 23 ಹುದ್ದೆಗಳು

NIT Karnataka Recruitment 2023| 112 ತಂತ್ರಜ್ನ ಹುದ್ದೆಗಳಿಗೆ ನೇಮಕಾತಿ.

ವಿದ್ಯಾರ್ಹತೆ

  • ಸೂಪರಿ ಇನ್ ಡೆಂಟ್ – ಪದವಿ , ಸ್ನಾತಕೋತ್ತರ ಪದವಿ
  • ಹಿರಿಯ ತಂತ್ರಜ್ನ – 12 ನೇ,ಐಟಿಐ ,ಡಿಪ್ಲೋಮಾ
  • ಹಿರಿಯ ಸಹಾಯಕ – 12 ನೇ
  • ತಂತ್ರಜ್ನ- 12 ನೇ , ಡಿಪ್ಲೋಮಾ
  • ಕಿರಿಯ ಸಹಾಯಕ – 12 ನೇ
  • ಆಫೀಸ್ ಅಟೆಂಡೆಂಟ್ – 12 ನೇ

ವಯೋಮಿತಿ

  • ಸೂಪರಿ ಇನ್ ಡೆಂಟ್ -30 ವರ್ಷ
  • ಹಿರಿಯ ತಂತ್ರಜ್ನ – 33 ವರ್ಷ
  • ಹಿರಿಯ ಸಹಾಯಕ -33 ವರ್ಷ
  • ತಂತ್ರಜ್ನ- 27 ವರ್ಷ
  • ಕಿರಿಯ ಸಹಾಯಕ – 27 ವರ್ಷ
  • ಆಫೀಸ್ ಅಟೆಂಡೆಂಟ್ – 27 ವರ್ಷ

NIT Karnataka Recruitment 2023| 112 ತಂತ್ರಜ್ನ ಹುದ್ದೆಗಳಿಗೆ ನೇಮಕಾತಿ.

ವಯೋಮಿತಿ ಸಡಿಲಿಕೆ

  • ನೇಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನೇಮಕಾತಿ ನಿಯಮಗಳ ಪ್ರಕಾರ.

ವೇತನ

  • ರೂ.5,200 – 34,800/-

ಉದ್ಯೋಗ ಸ್ಥಳ

  • ಸುರತ್ಕಲ್ – ಕರ್ನಾಟಕ

ಅರ್ಜಿ ಶುಲ್ಕ

  • SC/ST ಮತ್ತು PWBD ಅಭ್ಯರ್ಥಿಗಳು : ರೂ .500/-
  • UR/OB(NCL) ಅಭ್ಯರ್ಥಿಗಳು : ರೂ .1000
  • ಪಾವತಿ ವಿಧಾನ : ಆನ್ಲೈನ್

NIT Karnataka Recruitment 2023| 112 ತಂತ್ರಜ್ನ ಹುದ್ದೆಗಳಿಗೆ ನೇಮಕಾತಿ.

ಆಯ್ಕೆ ವಿಧಾನ

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ
  • ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ, ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ಬಳಿಕ ಕೊನೆಯಲ್ಲಿ ಸಬ್ಮಿಟ್ ಬಟ್ಟನ್ ಮೇಲೆ ಕ್ಲಿಕ್ ಮಾಡುವುದು.
  • ಅರ್ಜಿ ಸಲ್ಲಿಸಿದ ಬಳಿಕ ಭವಿಷ್ಯದ ಬಳಕೆಗಾಗಿ ಅರ್ಜಿ ಪ್ರತಿಯ ಜೆರಾಕ್ಸ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕ

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 17/08/2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06/09/2023

ಪ್ರಮುಖ ಲಿಂಕ್ ಗಳು

ಪಿಡಿಎಫ್ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್ : nitk.ac.in

NIT Karnataka Recruitment 2023
NIT Karnataka Recruitment 2023

ನಾವು ನೀಡಿರುವ ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದು ನಿಮಗೆ ಅನಿಸಿದರೆ, ನಿಮ್ಮಂತೆಯೇ ಉದ್ಯೋಗದ ನಿರೀಕ್ಷೆಯಲ್ಲಿರುವ ಅನೇಕ ಅಣ್ಣ ತಮ್ಮ ಹಾಗೂ ಅಕ್ಕ ತಂಗಿಯರಿಗೆ ಈ  ಮಾಹಿತಿಯನ್ನು ಶೇರ್ ಮಾಡಿ. ಹಾಗೆಯೇ ತಾಳ್ಮೆಯಿಂದ ನನ್ನ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

Leave a Comment